ಪ್ರೇಮಿಗಳ ದಿನ. ಆ ಪ್ರಯುಕ್ತ ಅನೇಕ ಚಿತ್ರತಂಡಗಳು ಸಾಂಗ್, ಪೋಸ್ಟರ್, ಟೀಸರ್ ಬಿಡುಗಡೆ ಮಾಡಿವೆ. ಅದೇ ರೀತಿ ‘ರಾಧೆ ಶ್ಯಾಮ್’ ತಂಡದಿಂದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿನ ಅನೇಕ ಸುಂದರ ದೃಶ್ಯಗಳನ್ನು ಜೋಡಿಸಿ ಈ ಗ್ಲಿಂಪ್ಸ್ ಕಟ್ಟಿಕೊಡಲಾಗಿದೆ. <br /> <br />Prabhas Pooja Hegde starrer Radhe Shyam movie glimpse released on Valentine's Day <br />