Surprise Me!

ಸೋನಂ ಕಪೂರ್ ಪತಿಗೆ ನಿಜಕ್ಕು ಮೋಸ ಮಾಡುವ ಉದ್ದೇಶ ಇತ್ತಾ ?

2022-02-15 338 Dailymotion

ಆನಂದ್ ಅಹುಜಾ ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆರೋಪಿಸಿದೆ. ಕೆಲ ದಿನಗಳ ಹಿಂದೆ ಆನಂದ್ ಅಹುಜಾ ಅವರು ಶಿಪ್ಪಿಂಗ್ ಕಂಪನಿ ಮೇಲೆ‌ ಆರೋಪ ಮಾಡಿದ್ದರು. ಈಗ ಅದೇ ಕಂಪನಿ ಆನಂದ್ ಅವರ ಮೇಲೆ ಪ್ರತ್ಯಾರೋಪ ಮಾಡಿದೆ. <br /> <br />Is Sonam Kapoor’s Husband Anand Ahuja Accused Of Tax Fraud, Entrepreneur Responds

Buy Now on CodeCanyon