Surprise Me!

ಕೊನೆಗೂ ದೊಡ್ಮನೆಗೆ ಬಂದು ತನ್ನ ಆಸೆ ಈಡೇರಿಸಿಕೊಂಡ ಅಮೂಲ್ಯ!

2022-02-15 602 Dailymotion

ನಟಿ ಅಮೂಲ್ಯ ಈಗ ತುಂಬು ಗರ್ಭಿಣಿ. ಇತ್ತೀಚೆಗೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಸಮ್ಮುಖದಲ್ಲಿ ಬೇಬಿ ಶವರ್ ಪಾರ್ಟಿ ಮಾಡಿದ್ದ ಅಮೂಲ್ಯ ಪುನೀತ್‌ ರಾಜ್‌ ಕುಮಾರ್‌ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ದೊಡ್ಮನೆಗೆ ತೆರಳಿದ ಅಮೂಲ್ಯ ಅಪ್ಪು ಆಶೀರ್ವಾದ ಪಡೆದಿದ್ದಾರೆ. <br /> <br />kannada actress Amulya visit to Puneeth Rajkumar house and taken blessings from Appu <br />

Buy Now on CodeCanyon