Surprise Me!

ನೋಡಿ: ಹಿಜಾಬ್ ವಿವಾದ- ಮುಂದುವರಿದ ವಾಗ್ವಾದ

2022-02-15 295 Dailymotion

ರಾಜ್ಯದಲ್ಲಿ ದಿನೇ ದಿನೇ ಹಿಜಾಬ್ ವಿವಾದ ತೀವ್ರಗೊಳ್ಳುತ್ತಲೇ ಇದೆ. ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ಹಿಜಾಬ್ ಧರಿಸಿ ಬಂದಿದ್ದ ಮಕ್ಕಳನ್ನ ವಾಪಸ್ ಮನೆಗೆ ಕಳಿಸಿದ ಘಟನೆಗಳು ನಡೆದರೆ, ಪೋಷಕರು ಹಾಗೂ ಶಿಕ್ಷಕರ ನಡುವೆ ವಾಗ್ವಾದ ಕೂಡ ನಡೆದಿದೆ.

Buy Now on CodeCanyon