ರಮ್ಯಾ ರಾಜಕೀಯಕ್ಕೆ ಸೇರಿದ ಕ್ಷಣದಿಂದ ಸಿನಿಮಾರಂಗದ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೇವಲ ರಾಜಕೀಯದಲ್ಲೇ ಬ್ಯುಸಿಯಾಗಿದ್ದರು. ಒಂದಿಷ್ಟು ವರ್ಷ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಈಗ ಮತ್ತೆ ಬೆಂಗಳೂರಿಗೆ ಮರಳಿದ್ದು, ಸಿನಿಮಾದಲ್ಲಿ ನಟಿಸುವ ಸೂಚನೆ ನೀಡಿದ್ದಾರೆ. <br /> <br />Gossip is around that kannada actress Ramya making sandalwood entry. <br /> <br />