'ನಾನು ಕೆಲವು ಚಚಿತ್ರಕತೆಗಳನ್ನು ಕಳೆದ ಕೆಲವು ತಿಂಗಳಿಂದ ಕೇಳುತ್ತಿದ್ದೇನೆ. ಯಾವಾಗ ಎಲ್ಲವೂ ನನಗೆ ಸರಿ ಎನಿಸುತ್ತದೆಯೋ ಆಗ ನಾನು ನಿಮಗೆ ಖುದ್ದಾಗಿ ವಿಷಯ ತಿಳಿಸುತ್ತೇನೆ. ಆ ವರೆಗೆ ನಿಮ್ಮ ಕುತೂಹಲವನ್ನನು ತುಸು ಅದುಮಿಟ್ಟುಕೊಳ್ಳಿ'' ಎಂದಿದ್ದಾರೆ ರಮ್ಯಾ.

Actress Ramya social media post about her come back movie. Ramya said she is listening to few scripts she will announce her movie soon.