ವಿಶ್ವಪ್ರಸಿದ್ಧ ಹಂಪಿ ಅಂದರೆ ಬಯಲು ವಸ್ತು ಸಂಗ್ರಹಾಲಯ. ಕಾಲು ಗಟ್ಟಿಯಿದ್ದವರು ಹಂಪಿಗೆ ಬರಬೇಕು. ಅದರ ಚೆಂದ ನೋಡಬೇಕು ಎಂಬ ಮಾತಿದೆ. ಈಗ ಕಾಲು ಗಟ್ಟಿಯಿಲ್ಲದಿದ್ದವರೂ ಹಂಪಿಗೆ ಬರಬಹುದು.<br />