ಕೇವಲ ಕ್ರಿಕೆಟ್ ಲೋಕದಿಂದ ಮಾತ್ರವಲ್ಲದೆ ರೋಹಿತ್ ಶರ್ಮಾ ಮೈದಾನದ ಹೊರಗೆಯೂ ತಮ್ಮ ಜೀವನಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ 200 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ <br /> <br />Indian team captain Rohit Sharma is the first player in the world to score three double centuries in ODIs.