Hrithik Roshan And Saba Azad Preparing For Marriage, Saba Azad Spending Time With Hrithik Family <br /> <br /> ಬಾಲಿವುಡ್ನ ಮೋಸ್ಟ್ಹ್ಯಾಂಡ್ಸಮ್, ಗ್ರೀಕ್ಗಾಡ್ ಅಂತಲೇ ಕರೆಸಿಕೊಳ್ಳುವಹೃತಿಕ್ರೋಷನ್ಬಗ್ಗೆ ಇದೀಗ ಹೆಚ್ಚಾಗಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಮತ್ಯಾರು ಅಲ್ಲ, ಹೃತಿಕ್ ರೋಷನ್ ಹೊಸ ಗರ್ಲ್‌ಫ್ರೆಂಡ್. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇಬ್ಬರೂ ಸುತ್ತಾಡುತ್ತಾ ಇರುವುದು ಬಹಿರಂಗ ಆಗಿದೆ. <br />