ಸೋನು ಸೂದ್‌ರ ಸಹೋದರಿ ಮಾಳವಿಕ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಾಬ್‌ನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾನದ ದಿನದಂದೇ ಚುನಾವಣಾ ಅಧಿಕಾರಿಗಳು ಸೋನು ಸೂದ್‌ರ ಕಾರನ್ನು ವಶಪಡಿಸಿಕೊಂಡಿದ್ದಲ್ಲದೆ, ಅವರನ್ನು ಬಲವಂತದಿಂದ ಮನೆಗೆ ಕಳಿಸಿ ಅವರು ಅಂದು ಸಕ್ರಿಯರಾಗಿರದಂತೆ ನೋಡಿಕೊಳ್ಳಲಾಗಿದೆ. <br /> <br /> Sonu Sood car detained by election officer in Punjab's Moga. Officer said Sonu Sood trying to enter voting booth so we detained his car and sent him to home