Surprise Me!

BCCI ಕೇಳಿದ್ರೂ ಹೆಸರು ರಿವೀಲ್‌ ಮಾಡಲ್ಲ ಅಂತಾ ಸಾಹಾ ಹೇಳಿದ್ಯಾಕೆ? | Oneindia Kannada

2022-02-22 6 Dailymotion

ವೃದ್ಧಿಮಾನ್ ಸಾಹ ಮತ್ತೊಂದು ಹೇಳಿಕೆ ನೀಡಿದ್ದು, ಬಿಸಿಸಿಐ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಹಾಗೊಂದು ವೇಳೆ ಅವರು ನನ್ನ ಬಳಿ ಆ ಪತ್ರಕರ್ತನ ಹೆಸರು ಹೇಳೆಂದು ಸೂಚಿಸಿದರೆ ನಾನು ಯಾವುದೇ ಕಾರಣಕ್ಕೂ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ. <br /> <br />Wriddhiman Saha said that he would not reveal the identity of the journalist to the board because it was "never my intention to harm somebody's career, to pull a person down."

Buy Now on CodeCanyon