Surprise Me!

ಚೇತನ್ ಪತ್ನಿ ಫೇಸ್ಬುಕ್ ಲೈವ್ ಬಂದು ಪೊಲೀಸರ ಮೇಲೆ ಮಾಡಿದ ಆರೋಪ ಏನು? | Oneindia Kannada

2022-02-23 621 Dailymotion

ನಟ ಚೇತನ್ ರನ್ನುಬಪೊಲೀಸ್ ನವರು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೆ, ಹೇಳದೆ ಕರೆದುಕೊಂಡು ಹೋಗಿದ್ದಾರೆ ಎಂದು ಚೇತನ್ ಪತ್ನಿ ಆರೋಪಿಸಿದ್ದಾರೆ. <br /> <br />Kannada Actor Chetan Ahimsa has allegedly been illegally arrested according to his wife Megha on Tuesday evening.

Buy Now on CodeCanyon