ನಿನ್ನೆ (ಫೆಬ್ರವರಿ 24)ಕ್ಕೆ ರವೀನಾ ಟಂಡನ್‌ರ ತಂದೆ ರವಿ ಟಂಡನ್ ನಿಧನರಾಗಿ ಹದಿಮೂರು ದಿನಗಳಾದವು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರವೀನಾ ಟಂಡನ್ ಪ್ರಧಾನಿ ಮೋದಿಯವರು ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. <br /> <br />Prime minister Narendra Modi wrote letter to actress Raveena Tandon and express his condolence for Raveena's father Ravi Tandon's death.