ರಾಯನ್‌ಗೆ ಒಂದು ವರ್ಷ ತುಂಬಿದೆ. ನಿಧಾನವಾಗಿ ರಾಯನ್ ಮಾತು ಕಲಿಯುತ್ತಿದ್ದಾನೆ. ಮಗನ ಬಗ್ಗೆ ಸದಾ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ, ನಟಿ ಮೇಘನಾ ರಾಜ್ ಈಗ ರಾಯನ್ ಮೊದಲ ತೊದಲು ನುಡಿಯ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. <br /> <br />Meghana Raj Son Rayan Raj Start Speaking He Said Appa As First Word, Meghana Raj Share Video,
