ಮಗ ಅಖಿಲ್ ಸಿನಿಮಾ ವಿಚಾರದಲ್ಲಿ ನಟ ನಾಗಾರ್ಜುನ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ. ಈ ಬಾರಿ ಅಖಿಲ್ ಸಿನಿಮಾವನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ. ಹಾಗಾಗಿ ಅಖಿಲ್ ಮುಂದಿನ ಚಿತ್ರದ ವಿಚಾರದಲ್ಲಿ ನಾಗಾರ್ಜುನ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ. ಆದರೆ ಇದರಿಂದ ಚಿತ್ರ ತಂಡದಲ್ಲಿ ಗೊಂದಲ ಶುರುವಾಗಿದೆಯಂತೆ. <br /> <br />Is Nagarjuna Reason Behind Son Akhil Akkineni Back To Back Flop Movies
