ಆಯ್ರಾ ಹಾಗೂ ಯಥರ್ವ್ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್ ಆಡಿಕೊಂಡು ಟೈಮ್ಪಾಸ್ ಮಾಡುತ್ತಾರೆ. ಆದರೆ, ಆಯ್ರಾ ಹಾಗೂ ಯಥರ್ವ್ ಹಾಗಲ್ಲ. <br /> <br />Radhika Pandit Instagram Status About Ayra And Yatharv Flight travel photo