ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್' ಮೇಲೆ ನಿರೀಕ್ಷೆಗಳು ನೂರೆಂಟಿವೆ. ಇಷ್ಟು ವರ್ಷ ಅಪ್ಪು ಚಿತ್ರರಂಗಕ್ಕೆ ಮಾಡಿದೆ ಸೇವೆಗೆ ಸರಿಯಾದ ನ್ಯಾಯ ಈ ಸಿನಿಮಾ ಮೂಲಕ ಸಿಗಲೇ ಬೇಕು ಅಂತ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದೂ ಅಲ್ಲದೆ ಪುನೀತ್ ಹುಟ್ಟುಹಬ್ಬದಂತೆ 'ಜೇಮ್ಸ್' ಬಿಡುಗಡೆಯಾಗುತ್ತಿರುವುದರಿಂದ ಅಪ್ಪು ಫ್ಯಾನ್ಸ್‌ಗೆ ಡಬಲ್ ಧಮಾಕಾ. ಸದ್ಯಕ್ಕೀಗ 'ಜೇಮ್ಸ್' ಪ್ರೀ ರಿಲೀಸ್ ಇವೆಂಟ್‌ಗೆ ತೆಲುಗು ಚಿತ್ರರಂಗ ಇಬ್ಬರು ಘಟಾನುಘಟಿ ನಟರು ಅತಿಥಿಗಳಾಗಿ ಬರುತ್ತಾರೆ ಎನ್ನಲಾಗಿದೆ. <br /> <br />Chiranjeevi and Jr.NTR guest for Puneeth Rajkumar Starrer James Pre-Release event. It will be held on March 06th on Hospet. <br />