'ಜೇಮ್ಸ್' ಸಿನಿಮಾದ ಹಾಡು ಮಾರ್ಚ್ 1 ರಂದು 11 ಗಂಟೆಗೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿದೆ. 'ಜೇಮ್ಸ್' ನಿರ್ದೇಶಕ ಚೇತನ್ ಅವರೇ ಈ ಹಾಡನ್ನು ಬರೆದಿದ್ದು, ಬಿಡುಗಡೆ ಆಗುತ್ತಿರುವ ಹಾಡಿನ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ಅವರು ಮಾಧ್ಯಮದೊಟ್ಟಿಗೆ ಹಂಚಿಕೊಂಡಿದ್ದಾರೆ. <br /> <br />James movie director Chethan talks about song release and pre release event. Movie's first song is releasing on March 01.