Surprise Me!

ಧರ್ಮಸ್ಥಳದಲ್ಲಿ ಅಪ್ಪು ಅಭಿಮಾನಿ ಮಾಡಿದ ಕೆಲಸ ಕಂಡು ಅಚ್ಚರಿಗೊಂಡ ಭಕ್ತರು

2022-03-02 216 Dailymotion

ಅಪ್ಪುವನ್ನು ಬಹುವಾಗಿ ಹಚ್ಚಿಕೊಂಡಿದ್ದ ಅಭಿಮಾನಿಗಳು, ಶಬರಿಮಲೆಗೆ ಅಪ್ಪು ಚಿತ್ರ ತೆಗೆದುಕೊಂಡು ಹೋಗು ದೇವರ ದರ್ಶನ ಮಾಡಿಸಿದ್ದರು. ಜಾತ್ರೆಗಳಲ್ಲಿ ಅಪ್ಪುವಿನ ಚಿತ್ರಗಳು ರಾರಾಜಿಸಿದ್ದವು. ಇದೀಗ ನಿನ್ನೆ ನಡೆದ ಶಿವರಾತ್ರಿ ಜಾಗರಣೆಯಲ್ಲಿ ಅಪ್ಪುವಿನ ಭಾವಚಿತ್ರ ಹಿಡಿದು ಅಭಿಮಾನಿಗಳು ರಾತ್ರಿಪೂರ್ಣ ಜಾಗರಣೆ ಮಾಡಿದ್ದಾರೆ. <br /> <br />Fans celebrated Shivarathri festival with Puneeth Rajkumar's photo in Dharmashtala. Yesterday Jagarane organized in Dharmasthala temple.

Buy Now on CodeCanyon