Surprise Me!

ವನ್ಯಜೀವಿ ರಕ್ಷಣೆ ಮಾಡೋದಕ್ಕೆ ಕರೆಕೊಟ್ಟ ನಟ ದರ್ಶನ್!

2022-03-03 155 Dailymotion

Actor Darshan message to save wildlife. He shared some wild animals photos clicked by him. He said shoot animals by using camera. <br /> <br />ಕೇವಲ ಬಾಯಿ ಮಾತಿನ ಪ್ರಾಣಿ ಪ್ರೇಮಿಯಾಗದ ನಟ ದರ್ಶನ್, ಅಗತ್ಯ ಬಂದಾಗ ಪ್ರಾಣಿಗಳ ರಕ್ಷಣೆಗೆ ನಿಂತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಪ್ರಕಟಿಸಿದ್ದು ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಮೌಲಿಕ ಸಂದೇಶ ನೀಡಿದ್ದಾರೆ. <br /> <br />

Buy Now on CodeCanyon