Surprise Me!

ಇನ್ಸ್ಟಾಗ್ರಾಮ್ ನಲ್ಲಿ ಒಂದು ಸ್ಟೋರಿ ಹಾಕೋಕೆ ಸಮಂತಾ ಗೆ ಎಷ್ಟು ಲಕ್ಷ ಕೊಡ್ಬೇಕು ಗೊತ್ತ..?

2022-03-04 62 Dailymotion

ನಟಿ ಸಮಂತಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಸದ್ದು ಮಾಡುತ್ತಾ ಇರವುದು ಎಂದರೆ, ಅದು 'ಬೀಸ್ಟ್' ಚಿತ್ರದ ಹಾಡು. ನಟ ವಿಜಯ್ ಮತ್ತು ಪೂಜಾ ಹೆಗ್ಡೆ ಚಿತ್ರದ ಈ ಹಾಡಿನಲ್ಲಿ ಡಾನ್ಸ್ ಮಾಡಿದ್ದಾರೆ. ಆದರೆ ಅವರಿಗಿಂತಲೂ ಈ ಹಾಡು ಪದೇ, ಪದೇ ಕಾಣಿಸಿಕೊಂಡಿದ್ದು ಮಾತ್ರ ಸಮಂತಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ. ಈ ಹಾಡಿಗೆ ಸ್ಟೆಪ್ ಹಾಕಿದ ಸಮಂತಾ ಅಂದಿನಿಂದ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಮಂತಾ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ. ಹಾಗಾಗಿ ನಿಗದಿತ ಸಮಯದವರೆಗೂ ಪೋಸ್ಟ್ ಹಂಕೊಂಡಿದ್ದಾರೆ. <br /> <br />Do You How Much Samantha Charge For Paid Promotion Of Beast Song <br />

Buy Now on CodeCanyon