Surprise Me!

ಜೈಲಿನಲ್ಲಿದ್ದಾಗ ಪೊಲೀಸರು ಮಾಡಿದ ಕೆಲಸಕ್ಕೆ ಚೇತನ್ ಬೇಸರ

2022-03-05 138 Dailymotion

ಕೆಲವು ತಿಂಗಳ ಹಿಂದೆ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾಗಿ ಮಾಡಿದ್ದ ಒಂದು ಟ್ವೀಟ್‌ನಿಂದ ಪೊಲೀಸರು ಚೇತನ್‌ರನ್ನು ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯ ಚೇತನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಇದೀಗ ಚೇತನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ, ತಮಗೆ ನೀಡಿದ್ದ ಗನ್‌ಮ್ಯಾನ್ ಅನ್ನು ಪೊಲೀಸರು ಹಿಂಪಡೆದಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ <br /> <br />Chetan unhappy after his ganman removed while in jail. He didn't violated Indian law said in media.

Buy Now on CodeCanyon