Surprise Me!

ನವೀನ್ ಮೃತದೇಹದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ: Manoj Rajan, Nodal Officer

2022-03-05 14 Dailymotion

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕನ್ನಡಿಗ ನವೀನ್ ಬಲಿ ಆಗಿ ೪ ದಿನ, ಆದ್ರೆ ಇನ್ನೂ ನವೀನ್ ಮೃತದೇಹ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಕರ್ನಾಟಕದ ನೋಡಲ್ ಅಧಿಕಾರಿ ಮನೋಜ್ ಮಾತನಾಡಿದ್ದು ನವೀನ್ ಮೃತದೇಹ ತರುವ ಬಗ್ಗೆ ಯೋಚನೆ ಇದೆ, ಕೀವ್, ಖಾರ್ಕೀವ್‌ನಲ್ಲಿ ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ಇಲ್ಲ ಎಂದಿದ್ದಾರೆ. <br /><br />#PublicTV #Ukraine #Russia

Buy Now on CodeCanyon