ಪೂಜಾ ಹೆಗ್ಡೆ ಸದ್ಯ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿತ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಆದರೆ, ಇಷ್ಟು ದಿನಗಳಲ್ಲಿ ಪೂಜಾ ಹೆಗ್ಡೆಗೆ ಬಾಲಿವುಡ್‌ನಿಂದ ಒಳ್ಳೆ ಆಫರ್ ಸಿಕ್ಕಿಲ್ಲವಂತೆ. ಅದಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರಲಿಲ್ಲ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. <br /> <br />Radhe Shyam actress Pooja Hegde said that, I didn’t do Bollywood films because the non exciting offers. Pooja Hegde got good films in Telegu film industry so, that she left lot of Bollywood offers
