ಪ್ರಭಾಸ್ ಸಿನಿಮಾ ರಾಧೆ ಶ್ಯಾಮ್ ಇನ್ನೇನು ರಿಲೀಸ್‌ಗೆ ಸಜ್ಜಾಗಿದೆ. RRR ಸಿನಿಮಾ ರಿಲೀಸ್‌ಗೂ ದಿನಗಣನೆ ಆರಂಭವಾಗಿದೆ. ಇದೀಗ RRR ಸಿನಿಮಾದಿಂದ ರಾಧೆ ಶ್ಯಾಮ್ ಸಿನಿಮಾಗೆ ತೊಂದರೆ ಆಗಬಾರದು ಎಂದು ನಟ ರಾಜಮೌಳಿ ಪ್ರಯತ್ನ ಪಡುತ್ತಿದ್ದಾರಂತೆ. <br /> <br />Telugu Director Rajamouli planig for Prabhas's Radhe Shyam movie will not face problem because of RRR