ಮಹಿಳಾ ದಿನಾಚರಣೆಗೆ ವಿಶೇಷವಾಗಿ ಶುಭ ಕೋರಿದ ಕೆಜಿಎಫ್ 2 ತಂಡ
2022-03-08 466 Dailymotion
ಕೆಜಿಎಫ್ 2 ಸಿನಿಮಾ ತಂಡ ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಮುಖ ಮಹಿಳೆಯರನ್ನು ಹೊಂದಿದೆ. <br /> <br />The Kgf 2 team made a special poster release for the women's day