ಚಿತ್ರ ರಿಲೀಸ್‌ಗೂ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಗಳನ್ನು ಕೊಡುತ್ತಿದೆ. ಇನ್ನು ಚಿತ್ರದ ಇಂಟ್ರೊಡಕ್ಷನ್ ಹಾಡನ್ನು ರಿಲೀಸ್ ಮಾಡಲು ಮುಂದಾಗಿದೆ. ಇದೇ ಮಾರ್ಚ್ 11ಕ್ಕೆ 'ಜೇಮ್ಸ್' ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ. <br /> <br />Puneeth Rajkumar Starrer James Movie 2nd Song Will Out On March 11th <br />