Surprise Me!

ಬಾಕ್ಸ್ ಆಫೀಸ್ ನಲ್ಲಿ ಇನ್ನೂ ನಿಂತಿಲ್ಲ ಅಜಿತ್, ಪವನ್ ಕಲ್ಯಾಣ್ ಫೈಟ್

2022-03-09 66 Dailymotion

ದಕ್ಷಿಣ ಭಾರತದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಾದಾಡುತ್ತಿವೆ. ತಮಿಳಿನ ಸೂಪರ್‌ಸ್ಟಾರ್ ಅಜಿತ್ ಸಿನಿಮಾ 'ವಲಿಮೈ' ಹಾಗೂ ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಚಿತ್ರ 'ಭೀಮ್ಲಾ ನಾಯಕ್'. ಈ ಎರಡೂ ಸಿನಿಮಾಗಳು ವಿಶ್ವದಾದ್ಯಂತ ಬಾಕ್ಸಾಫೀಸ್ ಸಮರವನ್ನು ನಿಲ್ಲಿಸಿಲ್ಲ. ಎರಡು ಚಿತ್ರ ಬಿಡುಗಡೆಯಾದ 10 ದಿನಗಳ ಬಳಿಕವೂ ಕಾದಾಟಕ್ಕೆ ಇಳಿದಿವೆ. ಭಾರತದಲ್ಲಿ 'ವಲಿಮೈ' ಸದ್ದು ಕಡಿಮೆಯಾಗಿದ್ದರೂ, ವಿಶ್ವದಾದ್ಯಂತ ಉತ್ತಮ ಗಳಿಕೆ ಕಂಡಿದೆ. <br /> <br />Ajith Valimai vs Pawan Kalyan Bheemla Nayak Box Office Collection Update. Thala Ajith Valimai worldwide Box-office 193.41cr and Pawan Kalyan movie collected 183.22 cr.

Buy Now on CodeCanyon