Surprise Me!

ವರುಣ್ ಧವನ್ ಗೆ ಹೀಗಾ ಚಮಕ್ ಕೊಡೋದು ರಶ್ಮಿಕಾ

2022-03-10 127 Dailymotion

ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತೇ ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಮಧ್ಯೆ ವರುಣ್ ಧವನ್ ಬೇರೆ ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಜೊತೆ ಹೆಜ್ಜೆ ಹಾಕಿದ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ. ರಶ್ಮಿಕಾ ಕೊಟ್ಟ ಚಮಕ್‌ಗೆ ವರುಣ್ ಧವನ್ ಹೌಹಾರಿದ ದೃಶ್ಯ ಬೇಜಾನ್ ಸೌಂಡ್ ಮಾಡುತ್ತಿದೆ. <br /> <br />Rashmika gave chamak to Varun Dhawan while dancing Beast movie Habibo song. Rashmika Mandanna and Varun Dhawan dancing in the beach for Thalapathy Vijay starrer Beast song. <br />

Buy Now on CodeCanyon