PM Narendra Modi To Visit Karnataka In April

#PublicTV #PMModi #Karnataka

Watch Live Streaming On http://www.publictv.in/live

4 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಅಲೆಗೆ ಕರ್ನಾಟಕ ಸಿಲುಕುತ್ತಾ..?

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳಲ್ಲಿ ಈಗಲೇ ಲೆಕ್ಕಾಚಾರ

ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ..!

ಮೋದಿ ರಾಜ್ಯ ಪ್ರವಾಸದ ಬಳಿಕ ಗುಪ್ತ್ ಗುಪ್ತ್ ಸರ್ವೇ..!

ಸರ್ವೇ ರಿಪೋರ್ಟ್ ಆಧಾರದ ಮೇಲೆ ಬಿಜೆಪಿ ತಂತ್ರಗಾರಿಕೆ ಬದಲಾವಣೆ..?

ಮೋದಿ ಎಂಟ್ರಿಗೆ ಮುನ್ನ ಕ್ಯಾಬಿನೆಟ್ ಪುನಾರಚನೆ ಆದರೂ ಅಚ್ಚರಿ ಇಲ್ಲ..!

ಎಲೆಕ್ಷನ್ ಇಯರ್.. ಎಲೆಕ್ಷನ್ ಕ್ಯಾಬಿನೆಟ್.. ಎಲೆಕ್ಷನ್ ಪಾರ್ಟಿ ಪ್ರೆಸಿಡೆಂಟ್..?