ಎಲ್ಲಾ ಚಿತ್ರ ಮಂದಿರಗಳಲ್ಲೂ ಕೂಡ 'ಜೇಮ್ಸ್' ಸಿನಿಮಾ ಪರದೆ ಮೇಲೆ ಮೂಡಿ ಬರುತ್ತೆ. ಅಲ್ಲದೇ ಒಂದು ವಾರ ಚಿತ್ರಕ್ಕೆ ಸಮಯ ಇದೆ. ಹಾಗಾಗಿ 'ಜೇಮ್ಸ್' ಖಚಿತವಾಗಿ ಕೋಟಿ, ಕೋಟಿ ಕಲೆ ಹಾಕಲಿದೆ ಎನ್ನಲಾಗುತ್ತಿದೆ. <br /> <br />Puneeth Rajkumar Starrer James Movie To Collect 100 Crore In 4 Days expected,