James ಹಾಡನ್ನು ಮೆಚ್ಚಿದ ಸುದೀಪ್. ಅಭಿಮಾನಿಗಳು ಫುಲ್ ಖುಷ್!
2022-03-11 82 Dailymotion
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಈಗ ‘ಸಲಾಂ ಸೋಲ್ಜರ್’ ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. <br /> <br />Puneeth Rajkumar Starrer James Movie song released by Sudeep. Here is exclusive video