ಕನ್ನಡದ 'ಜೇಮ್ಸ್' ಚಿತ್ರದ ಅಬ್ಬರ ಎಲ್ಲೆಲ್ಲೂ ಜೋರಾಗಿದೆ. 'ಜೇಮ್ಸ' ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತ ಪ್ರತಿಯೊಬ್ಬರೂ ಕಾಯುತ್ತಿದ್ದರು. ಈಗ ಆ ಕಾಲ ಹತ್ತಿರ ಬಂದಿದೆ. 'ಜೇಮ್ಸ್' ಚಿತ್ರ ರಿಲೀಸ್ ದಿನಗಣನೆ ಶುರುವಾಗಿದೆ. ಅಪ್ಪು ಅಭಿಮಾನಿಗಳೇ ಸಿನಿಮಾವನ್ನು ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಮಾರ್ಚ್ 17 ಚಿತ್ರ ರಿಲೀಸ್ ಆಗಲಿದೆ. ಆದರೆ ಚಿತ್ರದ ಟಿಕೆಟ್ ಬುಕ್ಕಿಂಗ್‌ನಲ್ಲಿ 'ಜೇಮ್ಸ್' ದಾಖಲೆ ಬರೆದಯುತ್ತಿದೆ. <br /> <br />Puneeth Rajkumar Starrer James Movie Ticket Booking Cross 1 Crore In Bengaluru, know more