ಇದೀಗ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸರ್ಕಾರದ ಬಳಿ ಮನವಿಯೊಂದನ್ನು ಇರಿಸಿದ್ದಾರೆ. ಪುನೀತ್ ಗೌರವಾರ್ಥವಾಗಿ ಅವರ ನಟನೆಯ ಕೊನೆಯ ಸಿನಿಮಾ ಆದ 'ಜೇಮ್ಸ್'ಗೆ ತೆರಿಗೆ ವಿನಾಯಿತಿ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. <br /> <br />Fans request Karnataka govt to declare Puneeth Rajkumar's James a Tax free movie As a tribute to Puneeth Rajkumar.