ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಸತತ ಐದನೇ ಬಾರಿ ಫಿನ್ ಲ್ಯಾಂಡ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವ ಸಂಸ್ಥೆ ಪ್ರಾಯೋಜಿತ ವಾರ್ಷಿಕ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನ ಅತೃಪ್ತಿಕರ ದೇಶ ಆಗಿದ್ದು ಲೆಬನಾನ್ ಇದಕ್ಕಿಂತ ಸ್ವಲ್ಪ ಮೇಲಿದೆ. <br /> <br />Finland has been named the world's happiest country for the fifth year running, in an annual UN-sponsored index that again ranked Afghanistan as the unhappiest, followed closely by Lebanon. <br />