Operation Ganga : BJP Strategy Number 5 For 2023 Assembly Elections

#PublicTV #BJP #OperationGanga

Watch Live Streaming On http://www.publictv.in/live

ಕಮಲ ನಾಯಕರ ಮತ್ತೊಂದು ಅಸ್ತ್ರ ಆಪರೇಷನ್ ಗಂಗಾ..!
ಯುದ್ಧಭೂಮಿ ಉಕ್ರೇನ್‌ನಿಂದ 22 ಸಾವಿರ ವಿದ್ಯಾರ್ಥಿಗಳ ರಕ್ಷಣೆ
ಕರ್ನಾಟದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್
ಭಾರತದ `ಆಪರೇಷನ್ ಗಂಗಾ'ಗೆ ವಿಶ್ವದೆಲ್ಲೆಡೆ ಮೆಚ್ಚುಗೆ..!
`ಆಪರೇಷನ್ ಗಂಗಾ' ಬಿಜೆಪಿಗೆ ಬೂಸ್ಟರ್ ಡೋಸ್..!

ರಷ್ಟಾ-ಉಕ್ರೇನ್ ಯುದ್ದದ ವೇಳೆ ಭಾರತೀಯರ ಏರ್‌ಲಿಫ್ಟ್
ಯುದ್ಧಭೂಮಿ ಉಕ್ರೇನ್‌ಗೆ ತೆರಳಿ ೨೨ ಸಾವಿರ ವಿದ್ಯಾರ್ಥಿಗಳ ರಕ್ಷಣೆ
ಕರ್ನಾಟಕದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ಷಣೆ
ಇಡೀ ವಿಶ್ವದಲ್ಲೇ ಮೆಚ್ಚುಗೆ ಗಳಿಸಿದ್ದ ಆಪರೇಷನ್ ಗಂಗಾ
ವಿಶ್ವದ ದೊಡ್ಡ ದೇಶಗಳು ಮಾಡದ ಸಾಧನೆ ಮಾಡಿದ್ದ ಕೇಂದ್ರ ಸರ್ಕಾರ
ಭಾರತ ಮಾತ್ರವಲ್ಲದೇ ಪಾಕ್, ಬಾಂಗ್ಲಾ, ನೇಪಾಳದ ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದ ಕೇಂದ್ರ
ಯುದ್ಧದ ಸಮಯದಲ್ಲಿ ಭಾರತದ ರಾಜತಾಂತ್ರಿಕ ವ್ಯವಸ್ಥೆಗೆ ಮನ್ನಣೆ
ಆಪರೇಷನ್ ಗಂಗಾ ಹೆಸರಿಗೂ ಕಾಂಗ್ರೆಸ್ ವಿರೋಧ ಮಾಡಿತ್ತು
ಉಕ್ರೇನ್ ಹೋಗಿ ವಿದ್ಯಾರ್ಥಿಗಳನ್ನ ಕರೆ ತಂದಿಲ್ಲ ಅಂತ ರಾಜಕೀಯ
ಚುನಾವಣೆ ವೇಳೆ ಇದೆಲ್ಲವೂ ಬಿಜೆಪಿಗೆ ವರದಾನವಾಗೋ ಸಾಧತ್ಯೆ