Surprise Me!

ಕೆನಾಡದಲ್ಲಿಯೂ ಜೇಮ್ಸ್ ಸಡಗರ

2022-03-20 18 Dailymotion

ಕೆನಡಾದ ಟೊರಾಂಟೊದಲ್ಲಿಯೂ ಜೇಮ್ಸ್ ಚಿತ್ರವನ್ನು ಅಭಿಮಾನಿಗಳು ಸಂಭ್ರಮದಿಂದ‌ ಬರಮಾಡಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅಪ್ಪು ಪರ ಘೋಷಣೆ ಕೂಗಿ ಅಭಿಮಾನ ಮೆರೆದಿದ್ದಾರೆ ಕೆ‌ನಡಾದಲ್ಲಿನ ಕನ್ನಡಿಗರು.

Buy Now on CodeCanyon