ಪುನೀತ್ ರಾಜಕುಮಾರ್ ಜನ್ಮದಿನದಂದೇ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣಿಸುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ ಅಮೆರಿಕದಲ್ಲೂ ಕೂಡ ಅಪ್ಪು ಹವಾ ಜೋರಾಗಿದೆ <br /> <br />James Cinema has been releasing on the birthday of Puneeth Rajakumar. Not just in Karnataka, but in America too