Surprise Me!

ಮನೆ ಖಾಲಿ ಮಾಡಿರೋ ಸಮಂತಾ ಪ್ಲಾನ್ ಡಿಫರೆಂಟ್ ಆಗಿದೆ

2022-03-22 92 Dailymotion

ನಟಿ ಸಮಂತಾ ಸದ್ಯ ಪ್ಯಾನ್‌ ಇಂಡಿಯಾ ನಟಿಯಾಗಿ, ಹಲವು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಹೈದರಾಬಾದ್‌ನಲ್ಲೇ ವಾಸವಾಗಿದ್ದರು. ಆದರೆ ಈಗ ಸಮಂತಾ ಬಗ್ಗೆ ಹೊಸದೊಂದು ಗಾಳಿಸುದ್ದಿ ಹಬ್ಬಿದೆ. ಸಮಂತಾ ತಮ್ಮ ಮನೆಯನ್ನು ಖಾಲಿ ಮಾಡಿಕೊಂಡು ಹೊರಟಿದ್ದಾರಂತೆ. <br /> <br />Samantha Temporarily Vacate Her Hyderabad House Here Is The Details, Know More <br />

Buy Now on CodeCanyon