'ಜೇಮ್ಸ್' ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿಯಂತೆ, ಕನ್ನಡ ಸಿನಿಮಾ 'ಜೇಮ್ಸ್' ಅರಬ್ ದೇಶಗಳಲ್ಲಿ ಹಾಲಿವುಡ್ ಸಿನಿಮಾಗಳನ್ನೂ ಹಿಂದಿಕ್ಕಿ ಹೆಚ್ಚು ಗಳಿಕೆ ಮಾಡುತ್ತಿದೆ. <br /> <br />Puneeth Rajkumar starrer Kannada movie James dominating in UAE box office. Movie is in second place in collection. Many Hollywood, Bollywood movies were below James in the list.