ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಪಠ್ಯದಲ್ಲಿ ಬ್ರೇಕ್..? | Tippu Sultan | Baba Budan Giri

#publictv #TippuSultan #BabaBudanGiri

ಹಿಜಬ್, ಮುಸ್ಲಿಂ ವ್ಯಾಪಾರ ಬಳಿಕ ಮತ್ತೆ ಚರ್ಚೆಗೆ ಬಂದ ಟಿಪ್ಪು..!
ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಪಠ್ಯದಲ್ಲಿ ಬ್ರೇಕ್..?
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು
ಟಿಪ್ಪು ಸುಲ್ತಾನ್ ಪಠ್ಯ ಕೈಬಿಡಲ್ಲ...ಬದಲಿಗೆ ವೈಭವೀಕರಣವೇ ರದ್ದು...!
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು