Karnataka Govt Suspends Towing Vehicles Till BBMP Election

#PublicTV #BBMPElection

Watch Live Streaming On http://www.publictv.in/live

ಬೆಂಗಳೂರಿನಲ್ಲಿ ಟೋಯಿಂಗ್‌ಗೆ ಬ್ರೇಕ್ ಬಿದ್ದು ತಿಂಗಳುಗಳೇ ಕಳೆದಿದೆ. ಈ ಬಗ್ಗೆ ರೂಲ್ಸ್ ಮಾಡ್ತೀವಿ ಎಂದಿದ್ದ ಸರ್ಕಾರ ಗಪ್‌ಚುಪ್ ಆಗಿದೆ. ಈಗ ಸರ್ಕಾರ ಈ ಬಗ್ಗೆ ಮ್ಯಾಟರೇ ಟಚ್ ಮಾಡೋಕೆ ಹೋಗಿಲ್ಲ. ಯಾಕಂದ್ರೆ ಬಿಬಿಎಂಪಿ ಎಲೆಕ್ಷನ್. ಯಸ್.. ಈ ಟೈಮ್‌ನಲ್ಲಿ ಟೋಯಿಂಗ್ ವಿಚಾರನೇ ಬೇಡ ಅಂತಾ ಮಿನಿಸ್ಟರ್‌ಗಳು ಸೈಲೆಂಟ್ ಆಗಿದ್ದಾರೆ. ಇದರ ಒಂದು ರಿಪೋರ್ಟ್ ಇಲ್ಲಿದೆ.