ಇದು ಆಶ್ಚರ್ಯ ಎನಿಸಿದರೂ ಕೂಡ ನಿಜ. ಬೆಂಗಳೂರಿನ ದಿ ನ್ಯೂ ಕ್ಯಾಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತ ಪ್ರಶ್ನೆ ಕೇಳಲಾಗಿದೆ. 4ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪುನೀತ್ ಕುರಿತಂತೆ 80 ಅಂಕಗಳ ಪ್ರಶ್ನೆ ಕೇಳಲಾಗಿದೆ. <br /> <br />Bengaluru School Carry A Question Paper On Puneeth Rajkumar For 4th Standard Students