ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಪ್ಪಟ ನಾಸ್ತಿಕ. ಕೇವಲ ನಾಸ್ತಿಕ ಮಾತ್ರವಲ್ಲ, ಮಾನವ ಸಂಬಂಧಗಳು, ಪ್ರೀತಿ, ಸೌಹಾರ್ಧ ಇತರೆಗಳ ಬಗ್ಗೆ ವರ್ಮಾರದ್ದು ಭಿನ್ನ ನಿಲವು. ಇಂಥಹಾ ವಿಕ್ಷಿಪ್ತ ವ್ಯಕ್ತಿ ಸಹ ಇಂದು ಅಪ್ಪು ಸಮಾಧಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ. <br /> <br />Director Ram Gopal Varma visited Puneeth Rajkumar's samadhi and did pooja. He said he still can't believe that Puneeth is no more with us.