ಇನ್ನೇನು ವೃದ್ಯಾಪ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿ 24 ವರ್ಷದ ಯುವತಿ ಜತೆ ಮದುವೆಯಾಗಿ ಸುದ್ದಿಯಾಗಿದ್ದ ಹುಲಿಯೂರು ದುರ್ಗ ಶಂಕರಣ್ಣ ತಾನೇ ನೆಟ್ಟು ಬೆಳೆಸಿದ್ದ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಹಿಂದಿನ ಅಸಲಿ ಸತ್ಯ ಇಲ್ಲಿದೆ. <br /> <br />Why 45 Year Old Shankaranna who married 25 year old girl he lost his life in Tumakuru. Here is the Inside story. <br />