ಸರ್ಕಾರದ ವತಿಯಿಂದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಕಡಿಮೆ ದರದಲ್ಲಿ ಅಥವಾ ಸರ್ಕಾರ ನಿಶ್ಚಯಿಸಿದ ದರದಲ್ಲಿ ಮಾರಾಟ ಮಾಡಲು ಸರ್ಕಾರವು ಟೆಂಡರ್ ಕರೆದಿತ್ತು. ಟೆಂಡರ್‌ನಲ್ಲಿ ಬುಕ್ ಮೈ ಶೋ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದ್ದವು. ಕೊನೆಗೆ ಈ ಟೆಂಡರ್ ಪ್ರಕ್ರಿಯೆಯಲ್ಲಿ 'ಜಸ್ಟ್ ಟಿಕೆಟ್ಸ್' ಹೆಸರಿನ ಸಂಸ್ಥೆಯೊಂದು ಎಲ್ 1 ಆಗಿ ಆಯ್ಕೆ ಆಗಿದೆ. ಸರ್ಕಾರದ ಪರವಾಗಿ ಟಿಕೆಟ್ ಸೇಲ್ ಮಾಡುವ ಹಕ್ಕು ಇದೇ ಸಂಸ್ಥೆಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. 'ಬುಕ್ ಮೈ ಶೋ' ಈ ಟೆಂಡರ್ ಅನ್ನು ಪಡೆಯುವಲ್ಲಿ ವಿಫಲವಾಗಿದೆ. 'ಜಸ್ಟ್ ಟಿಕೆಟ್ಸ್' ಸಂಸ್ಥೆಯಲ್ಲಿ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಅಲ್ಲು ಬಾಬಿ ಒಬ್ಬ ನಿರ್ದೇಶಕರಾಗಿದ್ದಾರೆ. <br /> <br />Andhra Pradesh government will sell tickets through online from Just Tickets online application. Book My Show may close its operations in Andhra soon. <br />