ಕಮರ್ಶಿಯಲ್ ಸಿನಿಮಾದ 'ಮಾಸ್ಟರ್' ಎನಿಸಿಕೊಂಡಿರುವ ರಾಜಮೌಳಿಗೆ ಈ ಸಿನಿಮಾದ ಚಿತ್ರೀಕರಣ ಬಹಳ ಫನ್ ಆಗಿತ್ತಂತೆ ಆದರೆ ರಾಮ್ ಚರಣ್ ಅವರ ಎಂಟ್ರಿ ದೃಶ್ಯದ ಚಿತ್ರೀಕರಣ ಮಾಡಬೇಕಾದರೆ ಬಹಳ ಭಯವಾಗಿತ್ತಂತೆ. ಆ ದೃಶ್ಯ ತೆಗೆಯುವುದು ಸುಲಭವಾಗಿರಲಿಲ್ಲ ಎಂಬುದನ್ನು ಸಹ ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. <br /> <br />Rajamouli said he was afraid when he shooting Ram Charan's Entry scene in RRR movie. He said thousands of people attacking Ram Charan was really scary while shooting also.