Surprise Me!

Sony LIV ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ಜೇಮ್ಸ್

2022-03-31 1 Dailymotion

'ಜೇಮ್ಸ್' ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಕರ್ನಾಟಕದಾದ್ಯಂತ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ಟುಹಬ್ಬದ ಜೊತೆ ಜೊತೆಗೆ 'ಜೇಮ್ಸ್' ಸಿನಿಮಾ ನೋಡಿ ಸಂಭ್ರಮಿಸಿದ್ದರು. ಈಗ ಅದೇ ಸಿನಿಮಾ ಒಟಿಟಿಗೂ ಲಗ್ಗೆಇಡುತ್ತಿದೆ. <br /> <br />Puneeth Rajkumar Last movie James releasing on sony liv ott on April. Know more. <br />

Buy Now on CodeCanyon