Surprise Me!

ಪುಷ್ಪ ಸಿನಿಮಾ ನೃತ್ಯ ನಿರ್ದೇಶಕನ ಮೇಲೆ ಕೇಸ್

2022-04-01 54 Dailymotion

ಇತ್ತೀಚಿನ ಹಿಟ್ 'ಪುಷ್ಪ' ಸೇರಿದಂತೆ ಹಲವಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಬಾಲಿವುಡ್‌ನ ಹೆಸರಾಂತ ನೃತ್ಯ ನಿರ್ದೆಶಕ ಗಣೇಶ್ ಆಚಾರ್ಯ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ. <br /> <br />Charge sheet submitted against famous choreographer Ganesh Acharya related to harassment case which is registered in 2020.

Buy Now on CodeCanyon