Surprise Me!

ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಪ್ರಭಾಕರ್, ಹೃದಯಾಘಾತ ಎಂದು ವರದಿ

2022-04-02 142 Dailymotion

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ಪ್ರಮುಖ ತಿರುವು ತೆಗೆದುಕೊಂಡಿತ್ತು. ಈ ತಿರುವಿಗೆ ಕಾರಣವಾಗಿದ್ದು ಪ್ರಭಾಕರ್ ಸೈಲ್ ಎಂಬ ಸಾಕ್ಷಿ. ಆದರೆ ಈ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ನಿನ್ನೆ ರಾತ್ರಿ ಹಠಾತ್ತನೆ ನಿಧನವಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ. <br /> <br />Aryan Khan case important witness Prabhakar Sail no more due to heart attack. He was the one who changed the Aryan Khan case upside down by telling money has been exchanged with NCB associates and Shah Rukh Khan's manager. <br /> <br />

Buy Now on CodeCanyon